ಪುನರ್ವಸು ಮಿಥುನ ರಾಶಿಯ ಜೋಡಿ ನಕ್ಷತ್ರಗಳ ಪೈಕಿ ಒಂದು (ಪೊಲ್ಲಕ್ಸ್). ಇನ್ನೊಂದು ಪುಷ್ಯ (ಕಾಸ್ಟರ್). ಪುನರ್ವಸು ನಕ್ಷತ್ರದ ವಿಶುವದಂಶ 2801'34.32" ಉ, ಘಂಟಾವೃತ್ತಾಂಶ 7 ಗಂ 45 ಮಿ. 19 ಸೆ. ನಿರಪೇಕ್ಷ ಕಾಂತಿಮಾನ +1.08. ಸೂರ್ಯನಿಂದ 35 ಬೆಳಕು ವರ್ಷಗಳ ದೂರದಲ್ಲಿದೆ. ಪುಷ್ಯ ನಕ್ಷತ್ರಕ್ಕಿಂತಲೂ ಹೆಚ್ಚು ಪ್ರಕಾಶವಾದ್ದು. ಗ್ರೀಕ್ ಪುರಾಣದ ರೀತ್ಯ, ಕಾಸ್ಟರ್ ಮತ್ತು ಪೊಲ್ಲಕ್ಸ್ ಅವಿಭಾಜ್ಯ ಸೋದರಿಕೆಗೆ ಹೆಸರಾಗಿದ್ದವರು. == ಉಲ್ಲೇಖಗಳು == == ಹೊರಗಿನ ಕೊಂಡಿಗಳು == " 62509". . 6, 2007. 2008-06-24. "". . 2005-11-21.